ಕಣ್ವಮಠದ ಪೀಠಾಧಿಪತಿಗಳು | ಪೀಠಾಧಿಪತಿಗಳ ಹೆಸರುು | ಯತಿಗಳ ಬೃಂದಾವನ ಸ್ಥಳ | ಆರಾಧನಾ ದಿನ | ಯತಿಗಳ ಅವಧಿ |
---|---|---|---|---|
ಮೊದಲನೇಯವರು | ಶ್ರೀ ಮಾಧವತೀರ್ಥರುು | ಬುದ್ದಿನ್ನಿ, ತಾ:ಲಿಂಗಸೂಗೂರು | ಚೈತ್ರ ಶುಕ್ಲ ಚತುರ್ಥಿ | 1796-1810 |
ಎರಡನೇಯವರು | ಶ್ರೀ ಅಕ್ಷೋಭ್ಯತೀರ್ಥರುುು | ಬಿಳೇಭಾವಿ, ತಾ: ಮುದ್ದೇಬಿಹಾಳ | ಭಾದ್ರಪದ ಕೃಷ್ಣ ಚತುರ್ದಶಿಥಿ | 1809-1811 |
ಮೂರನೇಯವರು | ಶ್ರೀ ವಿದ್ಯಾಧೀಶತೀರ್ಥರುುು | ಹುಣಸಿಹೊಳೆ, ತಾ:ಸುರಪುರ | ಆಷಾಢ ಕೃಷ್ಣ ಬಿದಿಗೆ | 1811-1848 |
ನಾಲ್ಕನೇಯವರು | ಶ್ರೀ ವಿದ್ಯಾನಿಧಿತೀರ್ಥರು | ಬಿಳೇಭಾವಿ, ತಾ: ಮುದ್ದೇಬಿಹಾಳ | ಫಾಲ್ಗುಣ ಕೃಷ್ಣ ಷಷ್ಠಿಥಿ | 1848-1866 |
ಐದನೇಯವರುು | ಶ್ರೀ ವಿದ್ಯಾಸಂಪೂರ್ಣತೀರ್ಥರು | ಗೊರಲೂಟಿ, ತಾ:ಸಿಂಧನೂರು | ಭಾದ್ರಪದ ಶುಕ್ಲ ಏಕಾದಶಿ | 1866-1888 |
ಆರನೇಯವರುು | ಶ್ರೀ ವಿದ್ಯಾಧಿರಾಜತೀರ್ಥರು | ಹುಣಸಿಹೊಳೆ, ತಾ:ಸುರಪುರ | ಆಶ್ವೀಜ ಕೃಷ್ಣ ಅಮಾವಾಸ್ಯೆ | 1888-1919 |
ಏಳನೇಯವರು | ಶ್ರೀ ವಿದ್ಯಾವಿರಾಜ ತೀರ್ಥರು | ಕಮಲಾಪುರ, ತಾ: ಹೊಸಪೇಟೆ | ಭಾದ್ರಪದ ಶುಕ್ಲ ಏಕಾದಶಿಯೆ | 1919-1947 |
ಎಂಟನೇಯವರು | ಶ್ರೀ ವಿದ್ಯಾವಿಜಯತೀರ್ಥರು | ಹುಣಸಿಹೊಳೆ, ತಾ:ಸುರಪುರ | ಚೈತ್ರ ಶುಕ್ಲ ಪಂಚಮಿ | 1935-1942 |
ಒಂಭತ್ತನೇಯವರುು | ಶ್ರೀ ವಿದ್ಯಾ ಮನೋಹರತೀರ್ಥರು | ಹುಣಸಿಹೊಳೆ, ತಾ:ಸುರಪುರ | ಜೇಷ್ಠ ಕೃಷ್ಣ ಷಷ್ಟಿ | 1947-1968 |
ಹತ್ತನೇಯವರುುು | ಶ್ರೀ ವಿದ್ಯಾತಪೋನಿಧಿತೀರ್ಥರುು | ಹುಣಸಿಹೊಳೆ, ತಾ:ಸುರಪುರ | ಜೇಷ್ಠ ಕೃಷ್ಣ ಬಿದಿಗೆ | 1967-1988 |
ಹನ್ನೊಂದನೇಯವರುುುು | ಶ್ರೀ ವಿದ್ಯಾಭೂಷಣತೀರ್ಥರು | ಬಿದರಹಳ್ಳಿ, ಬೆಂಗಳೂರು | ಶ್ರಾವಣ ಕೃಷ್ಣ ಪಂಚಮಿ | 1988-1993 |
ಹನ್ನೆರಡನೇಯವರುು | ಶ್ರೀ ವಿದ್ಯಾಭಾಸ್ಕರತೀರ್ಥರುು | ಹುಣಸಿಹೊಳೆ, ತಾ:ಸುರಪುರ | ಜೇಷ್ಠ ಕೃಷ್ಣ ಏಕಾದಶಿ | 1993-2015 |
ಕೇವಲ ಮೋಕ್ಷಾಪೇಕ್ಷಿ ಯತಿಗಳು | ||||
1 | ಶ್ರೀ ವಾಮನತೀರ್ಥರು | ಆದವಾನಿ | ಆಷಾಢ ಶುಕ್ಲ ಪೂರ್ಣಿಮಾ | 1801-1807 |
2 | ಶ್ರೀ ವಿಷ್ಣುಪ್ರಿಯತೀರ್ಥರುು | ಸೂಗೂರು, ತಾ:ಸುರಪುರ | ಕಾರ್ತೀಕ ಶುಕ್ಲ ಪಾಡ್ಯಾ | 1806-1816 |
3 | ಶ್ರೀ ಕೃಷ್ಣದ್ವೈಪಾಯನತೀರ್ಥರು | ಸುರಪುರ | ಫಾಲ್ಗುಣ ಶುಕ್ಲ ಪೂರ್ಣಿಮಾ | 1818-1833 |